ಹುಬ್ಬಳ್ಳಿ : ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು ಜನರು ಇಕ್ಕೆಲಗಳಲ್ಲಿ ನಿಂತು ಭವ್ಯ ಸ್ವಾಗತ ಕೋರಿದ್ದಾರೆ.ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೇ ಮೈದಾನಕ್ಕೆ 8 ಕಿ.ಮೀ ರೋಡ್ ಶೋ ನಡೆಸಿ ಆಗಮಿಸಿದರು. ಮೋದಿ ಕಾರು ಬರುತ್ತಿದ್ದಂತೆ ಬಿಸಿನನ್ನು ಲೆಕ್ಕಿಸದೇ ನಿಂತಿದ್ದ ಅಭಿಮಾನಿಗಳು ಹೂ ಮಳೆ ಸುರಿಸಿ ಜೈ ಮೋದಿ, ಮೋದಿ ಮೋದಿ ಎಂದು ಘೋಷಣೆ ಕೂಗಿದರು.ಮೋದಿ ಅಭಿಮಾನಿಗಳು ಮೋದಿ ಭಾವಚಿತ್ರವನ್ನು ಕೈಯಲ್ಲಿ ಹಿಡಿದಿದ್ದರೆ ಇನ್ನು ಕೆಲವರು ಸ್ವಾಮಿ