ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಬಳಿಕ ದೇಶ ಮುನ್ನಡೆಸುವ ಜವಾಬ್ಧಾರಿ ಯಾವ ನಾಯಕನಿಗೆ ಸೇರಬೇಕು ಎಂಬ ಆನ್ ಲೈನ್ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗೆ ಬಹುಮತ ಸಿಕ್ಕಿದೆ.