ತಿರುವನಂತಪುರಂ : ಬಿಸಿಲಿನ ತಾಪದಿಂದ ಬೆಂಡಾಗಿದ್ದ ಜನತೆಗೆ ನಿರಾಳತೆ ಸಿಕ್ಕಿದೆ. ಭಾರತದ ಜೀವನಾಡಿ ಎಂದು ಪರಿಗಣಿಸಲ್ಪಟ್ಟಿರುವ ನೈಋತ್ಯ ಮಾನ್ಸೂನ್ ಈ ಬಾರಿ ಮೂರು ದಿನಗಳ ಮುನ್ನವೇ ಕೇರಳಕ್ಕೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.ಮೇ 29ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಇನ್ನು 2 ದಿನಗಳಲ್ಲಿ ಕರ್ನಾಟಕಕ್ಕೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.ಕೇರಳದ ಮೇಲೆ ಮಾನ್ಸೂನ್ನ ಆರಂಭವು ನಾಲ್ಕು ತಿಂಗಳ ಅವಧಿಯ