ಬೆಲ್ಗ್ರೇಡ್ : ಸಾಮಾನ್ಯವಾಗಿ ಪನ್ನೀರ್ ಚಿಕ್ಕವರಿಂದ ದೊಡ್ಡವರವರೆಗೂ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.ಅದರಲ್ಲಿಯೂ ವೆಜ್ ಪ್ರಿಯರಿಗೆ ಪನ್ನೀರ್ ಬಹಳ ಪ್ರಿಯ. ವಿಶ್ವದ ಅತ್ಯಂತ ದುಬಾರಿ ಚೀಸ್ ಎಂದು ಕರೆಯಲ್ಪಡುವ ಪನ್ನೀರ್ವೊಂದರ ಬೆಲೆ ಭಾರೀ ದುಬಾರಿಯಾಗಿದೆ. ಅಷ್ಟಕ್ಕೂ ಈ ಪನ್ನೀರ್ ವಿಶೇಷತೆ ಏನು? ಈ ಪನ್ನೀರ್ ಬೆಲೆ ಏಕೆ ದುಬಾರಿ ಎಂಬುವುದರ ಮಾಹಿತಿ ಈ ಕೆಳಗಿನಂತಿದೆ.ಹೌದು ಈ ವಿಶೇಷ ಪನ್ನೀರ್ ಬೆಲೆ ಪ್ರತಿ ಕಿಲೋಗ್ರಾಮ್ಗೆ ಸುಮಾರು 800 ರಿಂದ 1,000 ಯುರೋಗಳಷ್ಟು ಅಂದರೆ 82,000