ಬೆಂಗಳೂರು : ವಾಹನ ಸವಾರರೇ ಇನ್ಮುಂದೆ ವಾಹನ ಚಲಾಯಿಸುವಾಗ ಎಚ್ಚರವಾಗಿರಿ. ಅದರಲ್ಲೂ ಕಾರು ಚಾಲಕರು ಇದನ್ನು ಗಮನಿಸಲೇಬೇಕು.ಇನ್ನು ಮುಂದೆ ಸೀಟ್ ಬೆಲ್ಟ್ ಧರಿಸದೇ ಹೋದಲ್ಲಿ 1,000 ರೂ. ದಂಡ ಕಟ್ಟಬೇಕಾಗುತ್ತದೆ.ಹೌದು, ಕೇಂದ್ರ ಸರ್ಕಾರದ ಹೊಸ ಆದೇಶದ ಅನ್ವಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಈ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಕಮಿಷನರೇಟ್ ಮತ್ತು ಎಸ್ಪಿ ಕಚೇರಿಗೆ ಈ ಆದೇಶ ಪ್ರತಿ ರವಾನೆಯಾಗಿದೆ.ಸೀಟ್ ಬೆಲ್ಟ್ ಧರಿಸದೇ ಜನರು ವಾಹನ ಚಲಾಯಿಸುವುದರಿಂದ ರಸ್ತೆ