ವಾಷಿಂಗ್ಟನ್ : ಇತ್ತೀಚೆಗೆ ನೆಟ್ಫ್ಲಿಕ್ಸ್ ಭಾರತದಲ್ಲಿ ಸಬ್ಸ್ಕ್ರಿಪ್ಶನ್ ಯೋಜನೆಯ ದರವನ್ನು ಕಡಿಮೆ ಮಾಡಿತ್ತು. ಆದರೆ ಇಂದು ನೆಟ್ಫ್ಲಿಕ್ಸ್ ಅಮೇರಿಕಾ ಹಾಗೂ ಕೆನಡಾದಲ್ಲಿ ಮಾಸಿಕ ಹಾಗೂ ವಾರ್ಷಿಕ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ನೆಟ್ಫ್ಲಿಕ್ಸ್ ಹೊಸ ಚಂದಾದಾರರನ್ನು ಆಕರ್ಷಿಸಲು ಯೋಜನೆಗಳ ಬೆಲೆಯನ್ನು ಕಡಿತಗೊಳಿಸಿತ್ತು.ಮಾಸಿಕ ಯೋಜನೆಯ ದರ 149 ರೂ. ಯಿಂದ ಪ್ರಾರಂಭವಾಗುವಂತೆ ಮಾಡಿತ್ತು. ಆದರೆ ನೆಟ್ಫ್ಲಿಕ್ಸ್ ಅಮೇರಿಕಾ ಹಾಗೂ ಕೆನಡಾದಲ್ಲಿ ತನ್ನ ಮಾಸಿಕ ದರವನ್ನು 1 ಡಾಲರ್ನಿಂದ(74 ರೂ.) 2