ವಾಷಿಂಗ್ಟನ್ : ನಿಮ್ಮ ಮೊಬೈಲ್ ಫೋನ್ ಅನ್ನು ಇತರರಿಗೆ ನೀಡಿದಾಗ ಅವರು ನಿಮ್ಮ ಮೆಸೆಜಿಂಗ್ ಆ್ಯಪ್ಗಳ ಖಾಸಗಿ ಚಾಟ್ಗಳನ್ನು ನೋಡುತ್ತಾರೆ ಎಂಬ ಭೀತಿ ಪ್ರತಿಯೊಬ್ಬರಿಗೂ ಇರುತ್ತದೆ.ಈ ಒಂದು ಸಮಸ್ಯೆಗೆ ಇದೀಗ ವಾಟ್ಸಪ್ ಪರಿಹಾರವನ್ನು ಶೀಘ್ರವೇ ತರಲು ಯೋಜನೆ ನಡೆಸಿದೆ. ಈ ಮೂಲಕ ವಾಟ್ಸಪ್ ಮತ್ತೆ ಬಳಕೆದಾರರ ಗೌಪ್ಯತೆ ಕಾಪಾಡುವಲ್ಲಿ ಇನ್ನಷ್ಟು ಒತ್ತು ನೀಡಲು ಮುಂದಾಗುತ್ತಿದೆ.ಶಿಯೋಮಿ ಸೇರಿದಂತೆ ಕೆಲವೇ ಕಂಪನಿಗಳ ಸ್ಮಾರ್ಟ್ ಫೋನ್ಗಳಲ್ಲಿ ನಿರ್ದಿಷ್ಟ ಅಪ್ಲಿಕೇಶನ್ಗಳಿಗೆ ಲಾಕ್ ಮಾಡುವಂತದ ಫೀಚರ್ ಅನ್ನು