ಬೆಂಗಳೂರು : ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ತಿದೆ.ಇಂದಿನಿಂದಲೇ ನಾಲ್ಕು ದಿನಗಳಿಗೆ ಅನ್ವಯ ಆಗುವಂತೆ 50:50 ರೂಲ್ಸ್ ಜಾರಿಯಾಗಿದೆ. ಹೋಟೆಲ್, ಪಬ್, ರೆಸ್ಟೋರೆಂಟ್ಗಳಲ್ಲಿ ಶೇಕಡಾ ಅರ್ಧದಷ್ಟು ಗ್ರಾಹಕರಿಗೆ ಮಾತ್ರ ಎಂದು ಅವಕಾಶ ನೀಡಲಾಗ್ತಿದೆ.ವರ್ಷಾಂತ್ಯವಾದ ನಾಳೆಯೂ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ಗಳು ನೈಟ್ ಕರ್ಫ್ಯೂಗೆ ಮುನ್ನವೇ ಬಂದ್ ಮಾಡಬೇಕು ಎಂದು ಪೊಲೀಸರು ಖಡಕ್ಕಾಗಿ ತಿಳಿಸಿದ್ದಾರೆ.ಆದರೆ ಇದರಿಂದ ಭಾರೀ ನಷ್ಟ ಆಗುತ್ತೆ. ಇದು