ವಾಷಿಂಗ್ಟನ್(ಆ. 03): ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳ ಮಧ್ಯೆ, ಅಮೆರಿಕದಲ್ಲಿ ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (RS ) ನಿಂದ ಹೊಸ ಸಮಸ್ಯೆ ತಲೆದೋರಿದೆ. ಈ ಸಾಂಕ್ರಾಮಿಕ ರೋಗವು ಕಳೆದ 2 ವಾರಗಳಿಂದ 17 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಕಾಣಲಾರಂಭಿಸಿದೆ. * ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳ ಮಧ್ಯೆಮತ್ತೊಂದು ಆತಂಕ * ಅಮೆರಿಕದಲ್ಲಿ ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (RS ) ನಿಂದ ಹೊಸ ಸಮಸ್ಯೆ * ಕಳೆದ 2 ವಾರಗಳಿಂದ 17 ವರ್ಷ