ಗಾಂಧಿನಗರ : ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಿಂದಾಗಿ ಗುಜರಾತ್ ಸರ್ಕಾರವು ಅಲ್ಲಿನ ಎಂಟು ಪ್ರಮುಖ ನಗರಗಳಲ್ಲಿ ಡಿಸೆಂಬರ್ 31 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದೆ ಅಹಮದಾಬಾದ್, ಸೂರತ್, ಗಾಂಧಿನಗರ, ರಾಜ್ಕೋಟ್, ವಡೋದರಾ, ಭಾವ್ನಗರ, ಜಾಮ್ನಗರ್ ಮತ್ತು ಜುನಘಡ್ನಲ್ಲಿ ಡಿಸೆಂಬರ್ 32 ವರೆಗೆ ಬೆಳಗ್ಗೆ 1 ಗಂಟೆಯಿಂದ 5 ಗಂಟೆಯವರೆಗೆ ಕರ್ಫ್ಯೂ ವಿಸ್ತರಿಸಲಾಗಿದೆ. ಸೋಮವಾರ ಗುಜರಾತ್ನಲ್ಲಿ 4 ಪ್ರಕರಣಗಳು ಪತ್ತೆಯಾಗಿದೆ. ಇಲ್ಲಿಯವರೆಗೆ ದೇಶದಲ್ಲಿ 161 ಮಂದಿಗೆ ಓಮಿಕ್ರಾನ್ ಬಂದಿದೆ. ಮೊದಲ ಮತ್ತು