ದೆಹಲಿ (ಜುಲೈ 12); ದೇಶದಲ್ಲಿ ತೈಲ ಬೆಲೆ ನಾಗಾಲೋಟ ಮುಂದುವರೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಂದು ಮತ್ತೆ ಹೆಚ್ಚಿಸಲಾಗಿದೆ. ಪೆಟ್ರೋಲ್ 28 ಪೈಸೆಗಳಷ್ಟು ದುಬಾರಿಯಾದರೆ, ಡೀಸೆಲ್ ಬೆಲೆಯನ್ನು 16 ಪೈಸೆಯಷ್ಟು ಏರಿಸಲಾಗಿದೆ. ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸೋಮವಾರ ಪ್ರತಿ ಲೀಟರ್ಗೆ 101.19 ರೂ. ಅದೇ ಸಮಯದಲ್ಲಿ ಡೀಸೆಲ್ ಅನ್ನು ಲೀಟರ್ಗೆ 89.72 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ, ದೇಶದ 17 ಕ್ಕೂ ಹೆಚ್ಚು ರಾಜ್ಯಗಳಲ್ಲಿ