ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಡೀಸೆಲ್ ಬೆಲೆ ಏರಿಕೆಯಾದ ಪರಿಣಾಮ ಭಾರತದಲ್ಲಿ ಬಲ್ಕ್ ಡೀಸೆಲ್ ಖರೀದಿದಾರರಿಗೆ ತೈಲ ತುಟ್ಟಿಯಾಗಿದೆ.ಡೀಸೆಲ್ ಲೀಟರ್ಗೆ 25 ರೂ. ಏರಿಕೆ ಕಂಡಿದೆ. ಉಕ್ರೇನ್, ರಷ್ಯಾ ಯುದ್ಧ ಆರಂಭವಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಕಾಣುತ್ತಿದೆ.ಇತ್ತ ತೈಲಕ್ಕಾಗಿ ಅರಬ್ ದೇಶಗಳನ್ನು ನೆಚ್ಚಿಕೊಂಡಿರುವ ಭಾರತದಲ್ಲಿ ಇದೀಗ ತೈಲ ಏಫೆಕ್ಟ್ ಬೀರಿದ್ದು, ಬೃಹತ್ ಪ್ರಮಾಣದ (ಬಲ್ಕ್ ಖರೀದಿ) ಡೀಸೆಲ್ ಖರೀದಿದಾರರಿಗೆ