ಬೆಂಗಳೂರು : ಸೋಮವಾರ ಒಲಾ ಉಬರ್ ದರ ಸಮರ ಕ್ಲೈಮಾಕ್ಸ್ ಹಂತಕ್ಕೆ ಬರಲಿದೆ. ಹೈಕೋರ್ಟ್ ಚಾಟಿಯೇಟಿನಿಂದ ಅಲರ್ಟ್ ಆದ ಸಾರಿಗೆ ಇಲಾಖೆ ದರ ಫಿಕ್ಸ್ ಮಾಡಲು ಆಟೋಚಾಲಕರಿಗೂ ಬಹಿರಂಗ ಆಹ್ವಾನ ನೀಡಿದೆ.