ವಾಷಿಂಗ್ಟನ್ : ಕೊವಿಡ್ -19 ರ ಒಮಿಕ್ರಾನ್ ರೂಪಾಂತರವು ಅಮೆರಿಕದಾದ್ಯಂತ ಹಾನಿಯನ್ನುಂಟುಮಾಡುತ್ತಿದೆ. ಏಕೆಂದರೆ ಇಲ್ಲಿ ಪ್ರತಿದಿನವೂ ಸೋಂಕಿನ ಸಂಖ್ಯೆಯಲ್ಲಿ ಅಪಾಯಕಾರಿ ಹೆಚ್ಚಳ ದಾಖಲಾಗುತ್ತಲೇ ಇದೆ. ವರ್ಡೊಮೀಟರ್ ಡಾಟ್ ಕಾಮ್ ಹಂಚಿಕೊಂಡ ಮಾಹಿತಿಯ ಪ್ರಕಾರ ಅಮೆರಿಕದಲ್ಲಿ ಶನಿವಾರ 4,66,000 ಹೊಸ ಕೊರೊನಾವೈರಸ್ ಪ್ರಕರಣ ವರದಿ ಆಗಿದೆ.ಇದು ಒಟ್ಟಾರೆ ಸೋಂಕಿತರಸಂಖ್ಯೆಯನ್ನು ಸುಮಾರು 6.1 ಕೋಟಿಗೆ ಏರಿಸಿದೆ. ಜನವರಿ 3 ರಂದು, ದೇಶವು ದೈನಂದಿನ ಸಂಖ್ಯೆಯಲ್ಲಿ 10,80,211 ಪ್ರಕರಣಗಳೊಂದಿಗೆ ಜಾಗತಿಕ ದಾಖಲೆಯನ್ನು ನಿರ್ಮಿಸಿತ್ತು.ನವೆಂಬರ್