ನವದೆಹಲಿ : ಓಮಿಕ್ರಾನ್ ವೇರಿಯಂಟ್ ಒಳ್ಳೆಯದೇ ಎಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಒಂದು ಅಧ್ಯಯನ ತಿಳಿಸಿದೆ.ಡಬಲ್ ಡೋಸ್ ಪಡೆದವರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡರೇ ಹೆಚ್ಚು ತೊಂದರೆ ಆಗುವುದಿಲ್ಲ ಎಂದು ವರದಿ ಹೊರಬಿದ್ದಿದೆ.ಓಮಿಕ್ರಾನ್ ಸೋಂಕಿತರಾದವರಲ್ಲಿ ಸೋಂಕು ನಿರೋಧಕ ಶಕ್ತಿ ಉತ್ಪತ್ತಿ ಆಗುತ್ತದೆ. ಇದು ಡೆಲ್ಟಾ ಸೇರಿ ಇತರೆ ವೇರಿಯಂಟ್ಗಳು ದಾಳಿ ಮಾಡದಂತೆ ತಡೆಯುತ್ತದೆ ಎಂದು ವರದಿ ಸ್ಪಷ್ಟಪಡಿಸಿದೆ. ಈ ನಡುವೆ ಓಮಿಕ್ರಾನ್ ಆರ್ಭಟಕ್ಕೆ ತತ್ತರಿಸಿದ್ದ ಬ್ರಿಟನ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.ಬ್ರಿಟನ್ನಲ್ಲಿ ಓಮಿಕ್ರಾನ್