ನವದೆಹಲಿ : ಸೆಪ್ಟೆಂಬರ್ 8-10 ರಂದು ದೆಹಲಿಯಲ್ಲಿ ವಾಣಿಜ್ಯ ಸೇವೆಗಳನ್ನು ನಿಲ್ಲಿಸಿರುವುದರಿಂದ ಕ್ಲೌಡ್ ಕಿಚನ್ಗಳು, ಹೋಟೆಲ್ಗಳು ಬಂದ್ ಇರಲಿದ್ದು ಆನ್ಲೈನ್ ಫುಡ್ ಡೆಲಿವರಿ ಇರುವುದಿಲ್ಲ. ಇದರ ಜೊತೆಗೆ ಅಮೆಜಾನ್, ಫ್ಲಿಪ್ಕಾರ್ಟ್ನಂತಹ ಹೋಂ ಡೆಲಿವರಿ ಸರ್ವಿಸ್ಗಳನ್ನೂ ಅನುಮತಿಸಲಾಗುವುದಿಲ್ಲ ಎಂದು ವಿಶೇಷ ಪೊಲೀಸ್ ಆಯುಕ್ತ ಎಸ್ಎಸ್ ಯಾದವ್ ಹೇಳಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಗರದಲ್ಲಿ 3 ದಿನ ಲಾಕ್ಡೌನ್ ಊಹಾಪೋಹವನ್ನು ತಳ್ಳಿಹಾಕಿದ್ದಾರೆ. ಜಿ20 ಶೃಂಗಸಭೆಯ ಸಮಯದಲ್ಲಿ ಯಾವುದೇ ಲಾಕ್ಡೌನ್ ಇರುವುದಿಲ್ಲ ಎಂದು