ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆ NPS ಬದಲಿಗೆ 2006 ಕ್ಕಿಂತ ಮೊದಲು ಇದ್ದ ಹಳೆಯ ಪಿಂಚಣಿ(OPS) ಪಡೆಯಲು ಮೃತ ಸರ್ಕಾರಿ ನೌಕರರ ಕುಟುಂಬದವರಿಗೆ ಅವಕಾಶ ಕಲ್ಪಿಸಿ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪಿಂಚಣಿ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದ್ದು, 2018ರ ನಂತರ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬದವರು ಹಳೆ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕುಟುಂಬದವರಿಂದ ಪಿಂಚಣಿ ಪಡೆಯಲು ಒಪ್ಪಿಗೆ ಪತ್ರ, ನೌಕರರ ಮರಣ ಪ್ರಮಾಣಪತ್ರ ಮತ್ತು NPS ಬ್ಯಾಲೆನ್ಸ್ ಶೀಟ್