ಬೆಂಗಳೂರು : ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಆನ್ಲೈನ್ ವಂಚನೆ ಕೂಡ ಹೆಚ್ಚಾಗುತ್ತಿದೆ. ಬ್ಯಾಂಕ್ ಪಾಸ್, ಎಟಿಎಂ ಮೂಲಕ ಹಣ ಡ್ರಾ ವಿಚಾರದಲ್ಲೂ ಸಾಕಷ್ಟು ತೊಂದರೆ ಜೊತೆಗೆ ಮೋಸವಾಗಿರುವುದು ಕೂಡ ವರದಿ ಆಗಿವೆ. ಹೀಗಾಗಿ ಎಟಿಎಂ ವಹಿವಾಟಿನಲ್ಲಿ ಹೆಚ್ಚು ಸುರಕ್ಷತೆ ತರಲು ಎಸ್ಬಿಐ ಹೊಸ ನಿಯಮ ಜಾರಿಗೆ ತಂದಿದೆ.ಎಟಿಎಂ ಹಣ ಡ್ರಾ ನಿಯಮಗಳಲ್ಲಿ ಬದಲಾವಣೆ ತಂದಿದೆ. ಎಸ್ಬಿಐ ಎಟಿಯಂನಲ್ಲಿ ಹಣ ಡ್ರಾ ಮಾಡಲು ಓಟಿಪಿ ನಿಯಮ ಜಾರಿಗೆ ತಂದಿದೆ.ಹೌದು, ಎಟಿಎಂ