ತೀರ್ಥಹಳ್ಳಿ : ಕೊರೊನಾ ಸೋಂಕು ಉಲ್ಬಣಗೊಂಡ ಬೆನ್ನಲ್ಲೇ ತಾಲೂಕಿನಲ್ಲಿ ಮಂಗನ ಕಾಯಿಲೆ ಜ್ವರದ ಪ್ರಕರಣ ಪತ್ತೆ ಆಗಿದ್ದು ಈ ವರ್ಷವು ಮಂಗನ ಕಾಯಿಲೆ ಭೀತಿ ಮಲೆನಾಡಿನ ಹಳ್ಳಿಗರಿಗೆ ಎದುರಾಗಿದೆ.ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೂಡಿಗೆ ಗ್ರಾಮದ ಮಹಿಳೆಯಲ್ಲಿ ಮಂಗನ ಕಾಯಿಲೆ ಎಂದೇ ಹೆಸರಾದ ಕ್ಯಾಸನೂರು ಫಾರೆಸ್ಟ್ ಡಿಸೀಜ್(ಕೆಎಫ್ಡಿ) ವೈರಾಣು ಪತ್ತೆ ಆಗಿದೆ. ಮಹಿಳೆ ಪಟ್ಟಣದ ಸರಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸುಧಾರಣೆ ಹಂತದಲ್ಲಿದೆ.ಜ್ವರ ಕಂಡುಬಂದ ಗ್ರಾಮ,