ನವದೆಹಲಿ : ಕೊರೋನಾ ವೈರಸ್ನಿಂದ ಮಕ್ಕಳನ್ನು ರಕ್ಷಿಸಲು ಹೊಸ ಅಸ್ತ್ರವೊಂದು ಕಂಡು ಹಿಡಿಯಲಾಗಿದೆ.ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ 6-12 ವರ್ಷ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ನ ತುರ್ತು ಬಳಕೆಗೆ ಅನುಮತಿ ನೀಡಿದೆ ಎಂದು ವರದಿಯಾಗಿದೆ.ಶುಕ್ರವಾರದಂದು, ವಿಷಯ ತಜ್ಞರ ಸಮಿತಿಯು ಈ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಅನ್ನು ಶಿಫಾರಸು ಮಾಡಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ.ವಯಸ್ಕರ ವ್ಯಾಕ್ಸಿನೇಷನ್ನಲ್ಲಿ ಕೋವಿಶೀಲ್ಡ್ ಜೊತೆಗೆ ಕೋವಾಕ್ಸಿನ್ ಅನ್ನು ಸಹ ಬಳಸಲಾಗಿದೆ. ಪ್ರಸ್ತುತ ಈ