ರಾಂಚಿ : ಜಾರ್ಖಂಡ್ನಲ್ಲಿ ಪೆಟ್ರೋಲ್ ದರ ದಾಖಲೆಯ ಲೀಟರ್ಗೆ 25 ರೂ. ಇಳಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಮಂತ್ ಸೋರೇನ್ ಘೋಷಣೆ ಮಾಡಿದ್ದಾರೆ.ಜಾರ್ಖಂಡ್ನ ಕಾಂಗ್ರೆಸ್ ಮತ್ತು ಜೆಎಮ್ಎಮ್ ಮೈತ್ರಿ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆ ಪೆಟ್ರೋಲ್ ಬೆಲೆ ಜನವರಿ 26 ರಿಂದ 25 ರೂ. ಕಡಿತ ಗೊಳಿಸುವುದಾಗಿ ಹೇಮಂತ್ ಸೋರೇನ್ ತಿಳಿಸಿದ್ದು, ಆದರೆ ಈ ರಿಯಾಯಿತಿ ಕೇವಲ ದ್ವಿಚಕ್ರ ಚಾಹನಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.ಡೀಸೆಲ್ ಮತ್ತು ಪೆಟ್ರೋಲ್ ಬೆಲೆ