ವರುಣಾದಲ್ಲಿ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಆಕ್ರೋಶ ಭುಗಿಲೇಳುತ್ತಿದೆ. ಇದು ವಿಜಯೇಂದ್ರಗೆ ಟಿಕೆಟ್ ಮಿಸ್ ಆದ ಎಫೆಕ್ಟ್.? ಎಂದೇ ಹೇಳಲಾಗುತ್ತಿದೆ. ವರುಣಾದಲ್ಲಿ ಬಿಜೆಪಿ ಸೋಲಿಸಲು ಸ್ವಪಕ್ಷಿಯರಿಂದಲೇ ಪ್ಲ್ಯಾನ್ ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣೆಯಲ್ಲಬಿಜೆಪಿ ವಿರುದ್ಧ ನೋಟಾ ಚಲಾಯಿಸಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಖಟ್ಟರ್ ಬಿಜೆಪಿ ಕಾರ್ಯಕರ್ತರಿಂದ ನೋಟಾ ಚಲಾಯಿಸಲು ನಿರ್ಧಾರ ಮಾಡಲಾಗಿದೆ ಎಂಬ ವದಂತಿ ಹರಿದಾಡುತ್ತಿದೆ. ಅತೀ ಹೆಚ್ಚು ನೋಟಾ ಚಲಾವಣೆ ಆದರೆ ಮರುಚುನಾವಣೆ