ನವದೆಹಲಿ(ಜು.24): ಕ್ಯಾಂಡಿ, ಐಸ್ಕ್ರೀಂ, ಬಲೂನ್ಗಳ ಪ್ಲಾಸ್ಟಿಕ್ ಕಡ್ಡಿ, ಪ್ಲಾಸ್ಟಿಕ್ ಧ್ವಜಗಳ ಉತ್ಪಾದನೆ, ಮಾರಾಟ, ವಿತರಣೆ, ಬಳಕೆಯನ್ನು 2020, ಜನವರಿ 1ರಿಂದ ನಿಷೇಧಿಸಲಾಗುವುದು ಎಂದು ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು ಲೋಕಸಭೆಗೆ ತಿಳಿಸಿದ್ದಾರೆ.* ಕ್ಯಾಂಡಿ, ಐಸ್ಕ್ರೀಂ, ಬಲೂನ್ಗಳ ಪ್ಲಾಸ್ಟಿಕ್ ಕಡ್ಡಿ, ಪ್ಲಾಸ್ಟಿಕ್ ಧ್ವಜಗಳ ಉತ್ಪಾದನೆ, ಮಾರಾಟ, ವಿತರಣೆ, ಬಳಕೆ ನಿಷೇಧ * 2020, ಜನವರಿ 1ರಿಂದ ಪ್ಲಾಸ್ಟಿಕ್ ನಿರ್ಮಿತ ವಸ್ತುಗಳು ಬ್ಯಾನ್ * ಪರಿಸರ ಖಾತೆ ರಾಜ್ಯ