ನವದೆಹಲಿ: ಹೈಕಮಾಂಡ್ ಸಂಸ್ಕೃತಿ ನಮ್ಮಲ್ಲಿ ಇಲ್ಲ ಎನ್ನುವ ಬಿಜೆಪಿಯ ಮುಖ್ಯ ನಾಯಕ ಪ್ರಧಾನಿ ಮೋದಿಗೆ ಒಬ್ಬ ಹೈಕಮಾಂಡ್ ಇದ್ದಾರೆ ಅವರು ಯಾರು ಗೊತ್ತೇ?ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ವಾರಣಾಸಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಪ್ರಧಾನಿ ಮೋದಿ ತಮ್ಮ ಹೈಕಮಾಂಡ್ ಯಾರು ಎಂದು ಬಹಿರಂಗಪಡಿಸಿದ್ದಾರೆ.ನೀವು ನನಗೆ ಪ್ರಧಾನ ಮಂತ್ರಿ ಎಂಬ ದೊಡ್ಡ ಜವಾಬ್ಧಾರಿ ನೀಡಿದ್ದೀರಿ. ನಾನೂ ನನ್ನ ಕರ್ತವ್ಯದ ಮೂಲಕ ಅದನ್ನು ನಿಭಾಯಿಸಬೇಕಿದೆ. ನೀವು ನನಗೆ ಬಾಸ್, ಹೈಕಮಾಂಡ್ ಎಂದು ನೆರೆದಿದ್ದ ಜನರನ್ನು ಉದ್ದೇಶಿಸಿ