ನವದೆಹಲಿ: ಕಾಂಗ್ರೆಸ್ ಮೊದಲು ಒಂದು ಕುಟುಂಬವನ್ನು ಆರಾಧಿಸುತ್ತಿತ್ತು. ಈಗ ನನ್ನನ್ನು ಟೀಕಿಸುವ ಭರದಲ್ಲಿ ದೇಶವನ್ನೇ ವಿರೋಧಿಸುತ್ತಿದೆ ಎಂದು ಪ್ರಧಾನಿ ಮೋದಿ ಟೀಕಾಪ್ರಹಾರ ನಡೆಸಿದ್ದಾರೆ.ನಿನ್ನೆ ಉತ್ತರಪ್ರದೇಶದಲ್ಲಿ ಎಕ್ಸ್ ಪ್ರೆಸ್ ವೇ ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಗೆ ಅಭಿವೃದ್ಧಿ ಎನ್ನುವುದು ಜೋಕ್ ಇದ್ದಂತೆ. ನಾವು ಅಭಿವೃದ್ಧಿ ಮಾಡಿದರೆ ಅದನ್ನು ವ್ಯಂಗ್ಯ ಮಾಡುವುದು ಅಥವಾ ಟೀಕಿಸುವುದೇ ಅವರ ಕೆಲಸವಾಗಿದೆ ಎಂದಿದ್ದಾರೆ.ರಾಜಕೀಯ ಲಾಭಕ್ಕಾಗಿ ದಲಿತರು,