ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.ಇಂದು ಒಟ್ಟು 154 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಈ ಮೂಲಕ ಪಾಸಿಟಿವಿಟಿ ರೇಟ್ ಶೇ.1.49ಕ್ಕೆ ಏರಿಕೆ ಕಂಡಿದೆ.ಬೆಂಗಳೂರಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇ.3ರನ್ನು ದಾಟಿದೆ. ಇಂದು ಬೆಂಗಳೂರೊಂದರಲ್ಲೇ 142 ಕೇಸ್ ದಾಖಲಾಗಿವೆ. ಈ ಮೂಲಕ ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,751ಕ್ಕೆ ಏರಿಕೆ ಕಂಡಿದೆ.ಆದರೆ ಮರಣ ಪ್ರಕರಣ ಮಾತ್ರ ಸ್ಥಿರವಾಗಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು