Bengaluru Power Cut:: ಕಳೆದ ಸುಮಾರು ಒಂದು ವಾರದಿಂದ ಬೆಂಗಳೂರಿನಲ್ಲಿ ಪದೇ ಪದೇ ಪವರ್ ಕಟ್ ಸಮಸ್ಯೆ ಉಂಟಾಗುತ್ತಿದ್ದು, ಇದು ಜನರಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ. ನಗರದಲ್ಲಿ ಇಡೀ ದಿನ ವಿದ್ಯುತ್ ಸಮಸ್ಯೆಯಾದರೆ ಬಹಳ ತೊಂದರೆಗಳಾಗುತ್ತದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.