ನವದೆಹಲಿ(ಆ.02): ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದೀಗ ಭಾರತದ ಪದಕ ಸಂಖ್ಯೆ 2ಕ್ಕೇರಿಕೆಯಾಗಿದೆ. ಇತ್ತ ಪದಕ ಪಟ್ಟಿಯಲ್ಲಿ ಭಾರತ 59ನೇ ಸ್ಥಾನಕ್ಕೇರಿದೆ. ಪದಕ ಗೆದ್ದ ಸಿಂಧು ಇದೀಗ ಪ್ರಧಾನಿ ಮೋದಿ ನೀಡಿದ ಮಾತಿನಂತೆ ಮೋದಿ ಜೊತೆ ಐಸ್ಕ್ರೀಂ ತಿನ್ನಲು ರೆಡಿಯಾಗಿದ್ದಾರೆ. Photo Courtesy: Twitter •ಡಯಟ್ ಕಾರಣ ನೆಚ್ಚಿನ ತಿನಿಸು ಐಸ್ಕ್ರೀಂ ತಿನ್ನಲು ಸಾಧ್ಯವಿಲ್ಲ ಎಂದಿದ್ದ ಸಿಂಧು •ಪದಕ ಗೆದ್ದರೆ