ಬೆಂಗಳೂರು : 4 ವರ್ಷದಿಂದ ಮಲಗಿದ್ದ ಸಿದ್ದರಾಮಯ್ಯ ಸರ್ಕಾರ ಈಗ ಎಚ್ಚೆತ್ತಂತೆ ವರ್ತಿಸ್ತಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ಶಾಂತಿನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಕಾಮಗಾರಿ ಮುಗಿಯದಿದ್ದರೂ ತರಾತುರಿಯಲ್ಲಿ ಚಾಲನೆ ನೀಡ್ತಿದ್ದಾರೆ. ಕಾಂಗ್ರೆಸ್ ನ ಎಲೆಕ್ಷನ್ ಗಿಮಿಕ್ ಅಂತಾ ಜನರಿಗೆ ಗೊತಾಗಲ್ವಾ. ರಾಹುಲ್ ಗಾಂಧಿಗೆ ಎನ್.ಸಿ.ಸಿ. ಅಂದ್ರೆ ಏನು ಅಂತಾ ಗೊತ್ತಿಲ್ಲ. ಕಡೇ ಪಕ್ಷ ಎಐಸಿಸಿ ಅಂದ್ರೆ ಗೊತ್ತಿದ್ಯೋ ಇಲ್ವೋ. ಹೆಚ್.ಡಿ.ಕೆ. ಹೇಳಿದಂತೆ