ನವದೆಹಲಿ: ಅವಿಶ್ವಾಸ ಗೊತ್ತುವಳಿ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದ ನಡುವೆ ಹೋಗಿ ತಬ್ಬಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು.ಅಷ್ಟಕ್ಕೂ ರಾಹುಲ್ ಈ ರೀತಿ ಆಕಸ್ಮಿಕವಾಗಿ ಮಾಡಿದರು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ರೀತಿ ಮಾಡಲು ರಾಹುಲ್ ಕೆಲವು ತಿಂಗಳುಗಳ ಮೊದಲೇ ಯೋಜನೆ ರೂಪಿಸಿದ್ದರಂತೆ. ಆ ರೀತಿ ಆಂಗ್ಲ ಮಾಧ್ಯಮ ವರದಿಯೊಂದು ಹೇಳಿದೆ.ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಯಾವತ್ತೂ ನೆಹರೂವಿನಿಂದ ಹಿಡಿದು, ಸೋನಿಯಾ ಗಾಂಧಿಯವರೆಗೆ