ಬೆಂಗಳೂರು : ನಿನ್ನೆ ಸಂಜೆ ಮಳೆಗೆ ಬೆಂಗಳೂರು ನಗರ ತತ್ತರಿಸಿ ಹೋಗಿದೆ. ಒಂದೇ ಒಂದು ಮಳೆಗೆ ಸಿಲಿಕಾನ್ ಸಿಟಿ ಮುಳುಗಿ ಹೋಗಿದೆ. ಸತತ ಮಳೆಯ ಅವಾಂತರಕ್ಕೆ ಜನರು ಹೈರಾಣಾಗಿ ಹೋದರು.ಕತ್ರಿಗುಪ್ಪೆ, ಕಾಮಾಕ್ಯ, ಉತ್ತರಹಳ್ಳಿ, ಚಾಮರಾಜಪೇಟೆ, ಎಂ.ಜಿ ರೋಡ್, ಮೈಸೂರು ರಸ್ತೆ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರದಲ್ಲಿ ಮಳೆ ಅಬ್ಬರ ಜೋರಾತ್ತು.ಕಾಮಾಕ್ಯ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಯಲ್ಲಿ ನೀರು ನಿಂತು, ತೇಲಿ ಬಂದ ಕಾರುಗಳು, ಸ್ಕೂಟರ್ಗಳು ಒಂದರ ಮೇಲೊಂದು ನಿಂತಿರುವುದು ಕಂಡುಬಂದವು.ಕಾರುಗಳ