ಬೆಂಗಳೂರು: ವೀರಪ್ಪ ಮೊಯಿಲಿಯವರ ವಿವಾದಾತ್ಮಕ ಟ್ವೀಟ್ ನ ಹಿಂದಿನ ನಿಜ ಕಾರಣ ಇದೀಗ ಬಯಲಾಗಿದೆ. ಇದಕ್ಕೆಲ್ಲಾ ಲೋಕೋಪಯೋಗಿ ಇಲಾಖೆ ಸಚಿವ ಮಹದೇವಪ್ಪ ಮತ್ತು ಮೊಯಿಲಿ ನಡುವೆ ನಡೆದ ಮಾತಿನ ಚಕಮಕಿ ಕಾರಣ ಎಂದು ಅರಿವಾಗಿದೆ.ನಿನ್ನೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ತಯಾರಿಸಲು ಏರ್ ಪೋರ್ಟ್ ಬಳಿ ಇರುವ ಮಹದೇವಪ್ಪ ಅವರಿಗೆ ಸೇರಿದ ರೆಸಾರ್ಟ್ ನಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಕಾರ್ಕಳ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊಯಿಲಿ ಪುತ್ರ ಹರ್ಷ