ಬೆಂಗಳೂರು : ಕಳೆದ ಎರಡು ವರ್ಷದಿಂದ ಕೊರೊನಾದಿಂದಾಗಿ ಅದ್ಧೂರಿ ಗಣೇಶೋತ್ಸವಕ್ಕೆ ಅಡ್ಡಿಯಾಗಿತ್ತು. ಕೊನೆಗೂ ವಿಘ್ನೇಷನಿಗಿದ್ದ ವಾರ್ಡ್ಗೊಂದೇ ಗಣೇಶ ಎಂಬ ವಿಘ್ನ ಮುಕ್ತಾಯವಾಗಿದೆ.ಹೌದು, ವಾರ್ಡ್ಗೊಂದೇ ಗಣೇಶ ಎಂಬ ನಿಯಮ ತೆಗೆದು ಅದ್ಧೂರಿ ಗಣೇಶೋತ್ಸವ ಆಚರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ವಾರ್ಡ್ಗೆ ಒಂದು ಗಣೇಶ ಕೂರಿಸುವ ರೂಲ್ಸ್ ಇಲ್ಲ.ಎರಡು ವರ್ಷದ ಹಿಂದೆ ಹೇಗೆ ನಡೀತಾ ಇತ್ತು. ಹಾಗೆ ಗಣೇಶೋತ್ಸವ ನಡೆಯುತ್ತೆ. ಈ ಬಗ್ಗೆ ಬಿಬಿಎಂಪಿ