ಕೋವಿಡ್ ಸೋಂಕು ಇರುವುದನ್ನು ಪತ್ತೆ ಮಾಡಲು ಮೂಗಿನ ಹೊಳ್ಳೆ ಅಥವಾ ಗಂಟಲಿನ ಸ್ವಾಬ್ಗಳ ಪರೀಕ್ಷೆಗಳಿಗಿಂತ ಲಾಲಾರಸದ ಸ್ಯಾಂಪಲ್ ಪರೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ಆಹಾರ ಮತ್ತು ಮದ್ದು ಆಡಳಿತ (ಎಫ್ಡಿಎ) ತಿಳಿಸಿದೆ. ರಾಕ್ಫೆಲ್ಲರ್ ವಿವಿ ನಡೆಸಿದ ಅಧ್ಯಯನವೊಂದರಲ್ಲಿ ಲಾಲಾ ರಸದ ಡ್ರುಲ್ ಪರೀಕ್ಷೆ ಹಾಗೂ ಸಾಂಪ್ರದಾಯಿಕ ಸ್ವಾಬ್ ಪರೀಕ್ಷೆಗೆ ಒಳಪಟ್ಟ 162 ಮಂದಿಯನ್ನು ನೇರಾನೇರ ವಿಶ್ಲೇಷಿಸಲಾಗಿದೆ. ಸ್ವಾಬ್ ಪಾಸಿಟಿವ್ ಎಂದು ಪತ್ತೆ ಮಾಡಿದ ಎಲ್ಲರನ್ನೂ ಡ್ರುಲ್ ಪರೀಕ್ಷೆ ಪಾಸಿಟಿವ್