ನವದೆಹಲಿ(ಆ.06): ಇತ್ತೀಚೆಗೆ ಪ್ರಧಾನಿ ಮೋದಿ e-Rupi ಪಾವತಿ ವ್ಯವಸ್ಥೆಯನ್ನೂ ಜಾರಿಗೊಳಿಸಿದ್ದಾರೆ. ಇದೀಗ ಭಾರತದ ಭಾಗಶಃ ಡಿಜಿಟಲೀಕರಣಗೊಂಡಿದೆ. ಅದರಲ್ಲೂ ಬ್ಯಾಕಿಂಗ್ ಕೆಲಸಗಳು ಮೊಬೈಲ್ ಮೂಲಕವೇ ನಡೆಯುತ್ತಿದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅಲರ್ಟ್ ನೀಡಿದೆ. ನೆಟ್ಬ್ಯಾಕಿಂಗ್ ಸೇರಿದಂತೆ ಕೆಲ ಸೇವೆಗಳು ವ್ಯತ್ಯಯವಾಗಲಿದೆ ಎಂದು SBI ಹೇಳಿದೆ. ಆಗಸ್ಟ್ 6 ಮತ್ತು 7 ರಂದು ಕೆಲ ನಿರ್ವಹಣೆ ಕೆಲಸ ನಡೆಯಲಿದೆ. ಹೀಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೆಟ್ಬ್ಯಾಕಿಂಗ್,ಯೋನೋ(YONO),ಯೋನೋ ಲೈಟ್(YONO