ಮಂಗಳೂರು: ಈ ಬಾರಿ ದಾಖಲೆಯ ಮಳೆ ಬಿದ್ದಿರುವುದರಿಂದ ದ.ಕ. ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡಬೇಕಾಗಿದೆ.ಇಂದೂ ಕೂಡಾ ಭಾರೀ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ಡಿಸಿ ರಜೆ ಘೋಷಣೆ ಮಾಡಿದ್ದಾರೆ. ಶನಿವಾರವೂ ಮಳೆಯ ಕಾರಣಕ್ಕೆ ರಜೆಯಿತ್ತು. ಹೀಗಾಗಿ ಈ ವಾರಂತ್ಯದಲ್ಲಿ ರಜೆಯೋ ರಜೆ. ಶಾಲೆ ಶುರುವಾಗಿ ಎರಡು ತಿಂಗಳು ಕಳೆದಿದ್ದರೂ ಒಟ್ಟು ಒಂದು ವಾರಕ್ಕೂ ಹೆಚ್ಚು ಕಾಲ ಮಳೆಗಾಗಿ ಈ ವರ್ಷ ರಜೆ ನೀಡಲಾಗಿದೆ.ಇನ್ನು ಕೇರಳದಲ್ಲಿ ಭಾರೀ