ನವದೆಹಲಿ: ದೆಹಲಿಯ ಜೆಎನ್ ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್ ಎಂಬಾಕೆಯ ಟ್ವೀಟ್ ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೆಂಗಣ್ಣಿಗೆ ಗುರಿಯಾಗಿದೆ.ಜೆಎನ್ ಯು ವಿದ್ಯಾರ್ಥಿನಿ ಮೋದಿ ಅವರನ್ನು ಹತ್ಯೆ ಮಾಡಲು ಆರ್ ಎಸ್ಎಸ್/ನಿತನ್ ಗಡ್ಕರಿ ಅವರೇ ಸಂಚು ರೂಪಿಸಿದಂತಿದೆ. ನಂತರ ಯಾರೋ ಮುಸ್ಲಿಮರು ಅಥವಾ ಕಮ್ಯುನಿಷ್ಟರ ತಲೆಗೆ ಆರೋಪ ಕಟ್ಟಿ, ಕೊನೆಗೆ ಮುಸ್ಲಿಮರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿಸುವ ಸಂಚು ಇರಬಹುದು ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಳು.ಆಕೆಯ ಟ್ವೀಟ್