ಬೆಂಗಳೂರು : ಮದ್ಯ ಪ್ರಿಯರಿಗೆ ಇದೀಗ ಬೆಲೆ ಏರಿಕೆ ಬಿಸಿ ಕಾಡುತ್ತಿದೆ. ಕುಡಿಯೋ ಮೊದಲೇ ಬಿಯರ್ ಉತ್ಪಾದನಾ ಕಂಪನಿಗಳು ಮದ್ಯ ಪ್ರಿಯರ ಕಿಕ್ ಏರಿಸಿದೆ. ಪ್ರತಿ ಬಿಯರ್ ಮೇಲೂ 10 ರಿಂದ 15 ರೂ. ದರ ಏರಿಕೆಯಾಗಿದೆ.ಇತ್ತ ಸರ್ಕಾರ ಸುಂಕ ಏರಿಕೆ ಮಾಡದಿದ್ದರೂ, ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿರೋ ಬಿಯರ್ ಉತ್ಪಾದನಾ ಕಂಪನಿಗಳು ಪ್ರತಿ ವರ್ಷದಂತೆ ಈ ವರ್ಷವೂ ದರ ಏರಿಕೆ ಮಾಡಿದೆ. ಬಿಯರ್ ಉತ್ಪಾದನೆಗೆ ತಗಲುವ ವೆಚ್ಚವನ್ನು ಹೊಂದಾಣಿಕೆ