ನಾಳೆ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಇರುತ್ತದೆ.ಹೀಗಾಗಿ ಆಭರಣ ಕೊಳ್ಳುವವರು ಇಂದೇ ಖರೀದಿಸಬೇಕು. ಆಭರಣ ಪ್ರಿಯರಿಗೆ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರ ನೋಡುವ ಅಭ್ಯಾಸ ಇರುತ್ತದೆ.ಅದರಲ್ಲೂ ಸದ್ಯ ಕೊರೊನಾ ಕಾರಣದಿಂದ ಆಭರಣದ ಬೆಲೆ ಕಡಿಮೆಯಾಗಿದೆಯಾ ಎಂಬ ಕುತೂಹಲ ಕೂಡಾ ಇರುತ್ತದೆ. ಇಂದು (ಜ.6) ಆಭರಣದ ಬೆಲೆ ಎಷ್ಟಿದೆ? ನಿನ್ನೆಗಿಂತ ದರ ಏರಿಕೆಯಾಗಿದೆಯಾ? ಅಥವಾ ಇಳಿಕೆಯಾಗಿದೆಯಾ? ಅಂತ ಇಲ್ಲಿ ತಿಳಿಸಿದ್ದೇವೆ