ನವದೆಹಲಿ : ಒಮಿಕ್ರೋನ್ ಹಾವಳಿ ಕಡಿಮೆಯಾಯ್ತು, ಇನ್ನೇನು 4ನೇ ಅಲೆ ಭೀತಿ ಇಲ್ಲ ಅನ್ನುವ ಹಂತದಲ್ಲೇ, ಹೊಸ ರೀತಿಯ ಕೋವಿಡ್ ರೂಪಾಂತರಿ ತಳಿಗಳ ಮಿಶ್ರಣದಿಂದ 4ನೇ ಅಲೆ ಬರುವ ಸಾಧ್ಯತೆಯಿದೆಯೇ ಹೊರತು ಒಮಿಕ್ರೋನ್ನಿಂದ ಹೊಸ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕೂಡ ಕೊರೋನಾ ವೈರಸ್ನ ಬೇರೆ ಬೇರೆ ರೂಪಾಂತರಿಗಳ ಮಿಶ್ರ ತಳಿಯ ಮೇಲೆ ನಿಗಾ ವಹಿಸಿದೆ.ಜಗತ್ತಿನಾದ್ಯಂತ