ಬೆಂಗಳೂರು : ಪುಡ್ಸ್ಟ್ರೀಟ್ಗೆ ಹೋದರೂ ಹೋಟೆಲ್ಗೆ ಹೋದ್ರೂ ನಾನ್ವೆಜ್ ಪ್ರೀಯರು ಮೊದಲು ಆರ್ಡರ್ ಮಾಡೋದು ಚಿಕನ್ , ಎಗ್ ರೆಸಿಪಿ. ಆದರೆ ಬಾಡೂಟ ಪ್ರಿಯರಿಗೆ ಶಾಕ್ ಎದುರಾಗಿದ್ದು, ಮೊಟ್ಟೆ, ಚಿಕನ್ ಬೆಲೆ ಗಗನಕ್ಕೇರಿದೆ. ಹೌದು. ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗತ್ತಿರೋದು ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತೊಂದೆಡೆ ಚಿಕನ್ ದರ ಸಹ ಹೆಚ್ಚಾಗಿದೆ. ಚಿಕನ್ ಬೆಲೆ ವಿಥ್ ಸ್ಕೀನ್ ಗೆ ಕೆ.ಜಿಗೆ 236 ರೂ. ಹಾಗೂ ಚಿಕನ್