ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ.10 ರಂದು ಮತದಾನ ನಡೆದಿದ್ದು, ಇಂದು 13 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮುನ್ನಡೆ ಕಾಂಗ್ರೆಸ್ನ ಸಿದ್ದರಾಮಯ್ಯ- 6576 ಬಿಜೆಪಿಯ ವಿ.ಸೋಮಣ್ಣ- 3866 ಕೃಷ್ಣರಾಜ ಮತಕ್ಷೇತ್ರ- ಬಿಜೆಪಿಯ ಶ್ರೀವತ್ಸ ಮುನ್ನಡೆ ಬಿಜೆಪಿಯ ಶ್ರೀವತ್ಸ- 2098 ಮತಗಳ ಮುನ್ನಡೆ ಕಾಂಗ್ರೆಸ್ ಎಂ.ಕೆ.ಸೋಮಶೇಖರ್- 6415 ಬಿಜೆಪಿಯ ಶ್ರೀವತ್ಸಗೆ-8513 ನಂಜನಗೂಡು ಕಾಂಗ್ರೆಸ್ ದರ್ಶನ್ ಮುನ್ನಡೆ ನಂಜನಗೂಡು ಬಿಜೆಪಿ ಹರ್ಷವರ್ಧನ್ ಹಿನ್ನಡೆ