ಬೈಲಹೊಂಗಲ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಪಾಟೀಲ್ ಅವರ ಪ್ರಚಾರಕ್ಕೆ ಆಗಮಿಸಿದ ಸ್ಮೃತಿ ಇರಾನಿ. ರಾಣಿ ಚೆನ್ನಮ್ಮಾ ಸಮಾದಿ ಸ್ಥಳಕ್ಕೆ ಮಾಲಾರ್ಪಣೆ ಮಾಡಿ ಸಂತಸ ವ್ಯಕ್ತಪಡಿಸಿದರು. ರಾಣಿ ಚೆನ್ನಮ್ಮಾ ಅವರ ಸಮಾದಿ ಸ್ಥಳಕ್ಕೆ ಬೇಟಿ ಮಾಡಿದ ಬಳಿಕ ನನಗೆ ಕುಷಿ ತಂದಿದೆ,ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನವನ್ನು ಕೊಟ್ಟ ಸರಕಾರ ಅಂದ್ರೆ ಅದು ಬಿಜೆಪಿ ಸರಕಾರ. ಜನಧನ ಯೋಜನೆಯನ್ನು ಜಾರಿಗೆ ತಂದವರು ನರೇಂದ್ರ ಮೋದಿ, ಲಕ್ಷ್ಮಿ ಮನಗೆ ಬರುವಾಗ ಕಮಲದ ಮೇಲೆ ಕುಳಿತು ಬರುತ್ತಾಳೆ,ಈ