ಮೈಸೂರು: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕೊ ಅಥವಾ ಇಲ್ಲವೋ ಮತ್ತು ಎಲ್ಲಿಂದ ಸ್ಪರ್ಧೆ ಮಾಡಬೇಕು ಈ ಎಲ್ಲ ವಿಷಯಗಳನ್ನು ಪಕ್ಷ ನಿರ್ಧರಿಸಲಿದೆ ಎಂದು ಲೋಕೋಪಯೋಗಿ ಸಚಿವ ಡಾ.ಹೆಚ್.ಡಿ.ಮಹದೇವಪ್ಪ ಹೇಳಿದ್ದಾರೆ.