ಭೋಪಾಲ್ : ತಂದೆ ಮಗಳ ಮೇಲೆ, ಅಣ್ಣ ತಂಗಿಯ ಮೇಲೆ ಅತ್ಯಾಚಾರ ಎಸಗಿದ ಹೀನ ಕೃತ್ಯಗಳನ್ನು ನಾವು ಸಾಕಷ್ಟು ಬಾರೀ ಕೇಳಿದ್ದೇವೆ. ಆದರೆ ಹೆತ್ತ ತಾಯಿಯ ಮೇಲೆ ಮಗನೇ ಅತ್ಯಾಚಾರ ಎಸಗಿದಂತಹ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಬರ್ವಾನಿ ಜಿಲ್ಲೆಯ ಸುರನಿ ಗ್ರಾಮದಲ್ಲಿ ನಡೆದಿದೆ.