ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಿನ್ನೆ ರಾಜಭವನದಲ್ಲಿ ನಡೆದಿತ್ತು. ಆದರೆ ಈ ಸಮಾರಂಭಕ್ಕೆ ಸ್ಪೀಕರ್ ರಮೇಶ್ ಕುಮಾರ್ ಗೇ ಪ್ರವೇಶಿಸಲಾಗಲಿಲ್ಲ.ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದ ರಾಜಭವನದಲ್ಲಿ ಉಂಟಾದ ಟ್ರಾಫಿಕ್ ಗೊಂದಲದಿಂದಾಗಿ ಒಳಗೆ ಪ್ರವೇಶಿಲಾಗದೇ ಸ್ಪೀಕರ್ ರಮೇಶ್ ಕುಮಾರ್ ಹೊರೆಗೆ ಅರ್ಧ ಗಂಟೆಗಳ ಕಾಲ ಕಾದು ಕೊನೆಗೆ ಬೇಸತ್ತು ಮರಳಿದ್ದಾರೆ. ಬಳಿಕ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಖಡಕ್ ಆಗಿ ಅಸಮಾಧಾನ ಹೊರಹಾಕಿದ್ದಾರೆ.ತಮ್ಮ