ಬೆಂಗಳೂರು, ಸೆ15 : ಭಾರತದಲ್ಲಿ ಹಬ್ಬಗಳು ಸಮೀಪಿಸಿದಾಗ ಜನರು ಉದ್ಯೋಗ ಮಾಡುವ ಸ್ಥಳದಿಂದ ತವರೂರಿನ ಕಡೆಗೆ ಪ್ರಯಾಣ ಮಾಡುವುದು ಹೆಚ್ಚುತ್ತದೆ.ಜೀವನಕ್ಕಾಗಿ ಭಾರತದಲ್ಲಿ ಒಂದೂರಿನ ಜನರು ನಗರ ಪ್ರದೇಶದಲ್ಲಿ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಹಬ್ಬಗಳ ಆಚರಣೆಗಾಗಿ ಎಲ್ಲೇ ಉದ್ಯೋಗ ಮಾಡುತ್ತಿದ್ದರೂ ಮತ್ತೆ ಸ್ವಂತ ಊರಿನ ಕಡೆಗೆ ಹೋಗಿ ಸಮಯ ಕಳೆಯುವ ಆಸೆ ಬಹುತೇಕ ಎಲ್ಲಾ ಜನರದ್ದಾಗಿರುತ್ತದೆ. ಹೀಗಾಗಿ ಹಬ್ಬದ ವಿಶೇಷ ಎಂದು ಹೆಚ್ಚು ರೈಲು ಸಂಚಾರ ನಡೆಸುವುದು ಕೂಡ ಇರುತ್ತದೆ. ಹೇಗೆ