ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಭಾರತೀಯ ರೈಲ್ವೇ ವಿಶೇಷ 38 ರೈಲುಗಳನ್ನು ಘೋಷಣೆ ಮಾಡಿದೆ.ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ವಿಶೇಷ ರೈಲುಗಳ ಸಂಚಾರ ಘೋಷಿಸಿದೆ.ಬೆಂಗಳೂರಿನಿಂದ ನಿಮ್ಮೂರುಗಳಿಗೆ ದೀಪಾವಳಿ ಹಬ್ಬಕ್ಕೆ ಹೋಗಿ, ವಾಪಾಸ್ ಆಗುವ ಪ್ಲಾನ್ ಮಾಡಿದ್ದರೆ ಈ ವಿಶೇಷ ರೈಲುಗಳಲ್ಲಿ ಬುಕ್ಕಿಂಗ್ ಮಾಡಬಹುದು.06253 ಮೈಸೂರು- ಟ್ಯೂಟಿಕೋರಿಯನ್ – 21-10-2022- ಒಂದು ದಿನದ ಸೇವೆ 0625 ಟ್ಯೂಟಿಕೋರಿಯನ್ – ಮೈಸೂರು- ಅ. 22-10-2022 –