ಭಾರತದಲ್ಲೀಗ ಮತ್ತೆ ಮಹಾಮಾರಿ ಅಬ್ಬರಿಸುತ್ತಿದೆ. ಎಲ್ಲೆಡೆ ರೂಪಾಂತರಿ ಕೊರೊನಾದ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಹಲವು ರಾಜ್ಯಗಳಲ್ಲಿ ಈಗಾಗ್ಲೇ ನೈಟ್ ಕರ್ಪ್ಯೂ , ಸಮಾರಂಭಗಳಿಗೆ ಸೀಮಿತಾವಕಾಶ, ಶಾಲೆ ಬಂದ್ , ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನಿಷೇಧ ಇನ್ನಿತರ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬಂದಿವೆ.ಕೊರೊನಾ ಭಯ ಮರೆತು ಜನ ಟ್ರಿಪ್, ಅಲ್ಲಿ-ಇಲ್ಲಿ ಸುತ್ತಾಡ್ತಿದ್ರು ಆದ್ರೆ ಇದೀಗ ಅದೆಲ್ಲದಕ್ಕೂ ಬ್ರೇಕ್ ಬೀಳೋ ಟೈಮ್ ಬಂದಿದೆ. ಹಲವು ಪ್ರೇಕ್ಷಣೀಯ ಸ್ಥಳಗಳಿಗೂ ಪ್ರವಾಸಿಗರಿಗೆ ನಿಷೇಧ