ಬಳ್ಳಾರಿ: ಒಂದು ಕಡೆ ಅಮಿತ್ ಶಾ ಅವರು ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳ್ತಾರೆ. ನಿನ್ನೆ ಮೊಳಕಾಲ್ಮೂರುನಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಸುವ ವೇಳೆ ಜನಾರ್ಧನರೆಡ್ಡಿ ಜತೆಗಿಟ್ಟುಕೊಂಡಿದ್ದರು. ಜನಾರ್ಧನರೆಡ್ಡಿ ಬಂದಿದ್ದು ಬಿಜೆಪಿಗೆ ಆನೆ ಬಲ ಬಂದಿದೆ ಎಂದರು.